6 Jul 2026, 17:35 UTC605 views11 reactionsread 29 August 2026 Forwarded from @gsinkannadaupsc
🌻 Crossed 30!
9 ತಿಂಗಳುಗಳ ಕಾಲ ತಾಯ ಒಡಲಲ್ಲಿ ಬೆಚ್ಚಗಿದ್ದು, ಗರ್ಭದೊಳಗೆ ಕುಲುಕಾಡಿ, ಉಲುಕಾಡಿ, ನಿದ್ದೆ ಮಾಡಿ, ಎದ್ದು ಅಮ್ಮನುದರಕ್ಕೊದ್ದು, ಮತ್ತೆ ಮಲಗಿ. ಜೋಂಪಿಸಿ. ಆಕಳಿಸಿ, ಬಿಕ್ಕಳಿಸಿ. ಕುಪ್ಪಳಿಸಿ...
ಕೊನೆಗೆ, ಭೂಮಿತಾಯ ಮಡಿಲಿಗೆ ಬಿದ್ದದ್ದು 7ರ ಜುಲೈ 1996 ರ ಸಂಜೆ 7.43 ಕ್ಕೆ! ಅದು ಅಜ್ಜಿಯ ಊರು, ಅಜ್ಜನ ಮನೆ! ವೈದ್ಯರಿಲ್ಲದ Normal Delivery ನನ್ನದು!
"ಮುಂಗಾರು ಏನೋ ಆರಂಭ ಆಗಿತ್ತು, ಆದರೆ, ನೀ ಹುಟ್ಟಿದ ಮಾರನೇ ದಿನದಿಂದಲೇ ವಿಪರೀತ ಆರ್ಭಟದ ಮಳೆ ಶುರುವಾಯಿತು ಕಂದಾ" ಎಂದು ಅಮ್ಮ ಎಂದಾಗ, "ಹೌದ…
❤11
4 Jul 2026, 14:24 UTC680 views5 reactionsread 29 August 2026 Forwarded from @gsinkannadaupsc
ಒಂದು ಉದ್ಯಮವನ್ನು ಆರಂಭಿಸುವುದು ಅಷ್ಟು ಸುಲಭದ ವಿಷಯವಲ್ಲ. ಇಲ್ಲಿ Zero ದಿಂದ Hero ಆದ ಕಥೆಗಳೂ ಇವೆ, ಅದರ ನೆರಳಲ್ಲಿ, Hero ದಿಂದ Zero ಆದ ಕಥಾನಕಗಳು ಅಡಗಿ ಕುಳಿತಿವೆ.
"ನಾನೂ ಒಂದು ಸ್ವಂತ ಉದ್ಯಮ ಮಾಡಬೇಕು" ಎನ್ನುವ ಹಂಬಲ ನಿಮ್ಮಲ್ಲೂ ಇದ್ದರೆ, ಅದಕ್ಕೆ ಮೊದಲು ಕೆಲವು ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳಬೇಕಾಗುತ್ತದೆ.
1. ಆ ಕೆಲಸವನ್ನು ನೀವು ಗಡಿಯಾರ ನೋಡದೆ ಮಾಡಬಲ್ಲಿರೋ?
2. ಅಲ್ಲಿ ನಿಮ್ಮ 100% ಕೊಡಬಲ್ಲಿರೋ?
3. ಆ ವಲಯದಲ್ಲಿ ಕನಿಷ್ಠ 4-5 ವರ್ಷ ಕಳೆದಿದ್ದೀರೋ?
4. ಎಲ್ಲರೂ ಕೈಕೊಟ್ಟು ಹೋದಾಗ, ಒಬ್ಬರೇ …
❤5
16 May 2026, 17:28 UTC≈1,230 views11 reactionsread 29 August 2026 ನೀವು ನಿಮ್ಮ ಮಕ್ಕಳಿಗೆ
ಸಂಸ್ಕಾರ ಕಲಿಸಲು ಹೆಣಗುತ್ತಿದ್ದರೆ,
ಸಿಂಪಲ್ಲಾಗಿ ಒಂದ್ ಸಲಹೆ
ಕೊಡ್ತೀನಿ Try ಮಾಡಿ ನೋಡಿ.
ನಮ್ಮ ಕನ್ನಡದ ಅಣ್ಣೋರು,
ಡಾ|| ರಾಜಕುಮಾರರವರ ಮತ್ತು
ದಾದಾ ಡಾ|| ವಿಷ್ಣುವರ್ಧನರವರ
ಸಿನಿಮಾಗಳನ್ನು ಒಂದೊಂದಾಗಿ
ತೋರಿಸುತ್ತಾ ಬನ್ನಿ.
ಇಬ್ಬರದೂ ಸೇರಿ ಸುಮಾರು
400 ಸಿನಿಮಾಗಳಿವೆ.
ನಿಮ್ಮ ಮಗುವಿಗೆ
ಒಂದನೇ ತರಗತಿಯಿಂದ
ಆರಂಭಿಸಿದರೆ,
ವಾರಕ್ಕೆ ಒಂದೆಂದರೂ,
ಒಟ್ಟು 400 ಸಿನಿಮಾ ಮುಗಿಯುವ
ವೇಳೆಗೆ ಆತ ಸರಿಸುಮಾರು
8 ನೇ ತರಗತಿಗೆ ಬಂದಿರುತ್ತಾನೆ.
ಅಷ್ಟೊತ್ತಿಗೆ, ನೀವು ಕಲಿಸಲೇಬೇಕಿದ್ದ ಎಷ್ಟೋ
ಸ…
❤10👍1
30 Apr 2026, 14:23 UTC≈1,540 views23 reactionsread 29 August 2026 ಮದುವೆ ಮತ್ತು 90's Kids:
90's Kids ಅಂದ್ರೆ ಯಾರು ಗೊತ್ತಾ?
'ಮುಂಗಾರು ಮಳೆ'ಯ ಗಣೇಶನ ತರಹ ಮಳೆಯಲ್ಲಿ ನೆನೆದು, ಎದೆ ತುಂಬ ಕನಸುಗಳನ್ನು ಇಟ್ಟುಕೊಂಡಿದ್ದ ಅಮಾಯಕ ಜೀವಗಳು!
"ಎಲ್ಲಾರು ಜಾತ್ರೆಯಲ್ಲಿ ತೇರನ್ನು ನೋಡುವಾಗ, ಅವನು ನನ್ನೇ ನೋಡಬೇಕು - ನನಗೂ ಒಬ್ಬ ಗೆಳೆಯಬೇಕು" ಎನ್ನುತ್ತ ಹಾಡಿದ್ದ ಹೃದಯಗಳು!
ಮನೆಯಲ್ಲಿ ಅಪ್ಪ-ಅಮ್ಮ "Degree ಮುಗಿಲಿ ಮಗನೇ/ಳೇ, ನಿನಗೊಂದು ಒಳ್ಳೆಯ ಸಂಬಂಧ ನೋಡ್ತೀವಿ" ಅಂದಾಗ,
ಇವರು ಆ ಕನಸಿನ ಲೋಕದಲ್ಲೇ ಮದುವೆಯಾಗಿ, ಮಕ್ಕಳನ್ನೂ ಮಾಡಿ, ಮೊಮ್ಮಕ್ಕಳ ಜೊತೆ ಆಟವಾಡುತ್ತಿದ್ದವರು!
ಆದರೆ…
❤20❤🔥2👍1
29 Apr 2026, 15:54 UTC≈1,320 views10 reactionsread 29 August 2026 "ಮರಿ, ಸ್ವಲ್ಪ Salary Slip ಕಳಿಸಿಕೊಡಪ್ಪ." ಅವಳ ಅಪ್ಪ, ಆ ಹುಡುಗ ಅವಳೊಂದಿಗೆ ಮಾತನಾಡುವ ಮುನ್ನವೇ ಕೇಳಿದ ಮೊದಲ ಬೇಡಿಕೆ ಇದು!
ಆ ಹುಡುಗನಿಗೆ 36 ವರ್ಷ. ತನ್ನದೇ ಆದ ಸ್ವಂತ ಕಂಪನಿ ಕಟ್ಟಿದ್ದಾನೆ. ಮುಖದ ತುಂಬಾ ತೇಜಸ್ಸಿದೆ. ಜಗತ್ತನ್ನ ಗೆದ್ದೇನು ಎಂಬ ಹುಮ್ಮಸ್ಸಿದೆ. ಮಾತಿನಲ್ಲಿ ಮಲ್ಲ, ಸಂಸ್ಕಾರದಲ್ಲಿ ಸಭ್ಯವಂತ. Extra Edge ನಂತೆ ರೂಪವಂತನೂ ಹೌದು.
ಕೌಟುಂಬಿಕ ಸ್ನೇಹಿತರಿಂದ ಬಂದ ವೈವಾಹಿಕ ಪ್ರಪೋಸಲ್ನ ಈ ಸ್ಥಿತಿ ನಿಜಕ್ಕೂ ಅಚ್ಚರಿಎನಿಸುವಂತಿದೆ.
ಮುಂದೇ ಕೇಳಿ...
ಪ್ರಥಮ ಕರೆಯಲ್ಲೇ ವಧುವಿನ ಪಿತ ನೇರವಾಗಿ…
❤10
2 Feb 2026, 15:34 UTC≈1,900 views21 reactionsread 29 August 2026 Forwarded from @gsinkannadaupsc
💫🌻
ನನಗೆ ಮೊಟ್ಟೆ ಅಂದ್ರೆ ಪಂಚಪ್ರಾಣವಾಗಿತ್ತು.
ಅಪ್ಪ ಹೊರಗಿದ್ದಾಗ ಅಮ್ಮ ಕದ್ದು ಮುಚ್ಚಿ ಕೊಡೋರು.
ಅಂಗನವಾಡಿಗೆ ಹೋಗಿ ಬರುತ್ತಿದ್ದ ತಮ್ಮನಿಗೆ, "ನನಗೆ ಮೊಟ್ಟೆ ತಂದರೆ, ನಿನಗೆ ಬಾರಿಕಾಯಿ ಹಣ್ಣು ಕೊಡುವೆ" ಎನ್ನುವ ಆಮಿಷ ಒಡ್ಡಿ Exchange Offer ಕೊಟ್ಟು ಮೊಟ್ಟೆ ನುಂಗುತ್ತಿದ್ದೆ.
2000 ಇಸವಿಯಲ್ಲಿ ಪುಣೆ ಶಹರಕ್ಕೆ ನಮ್ಮ ಪರಿಚಿತರೊಬ್ಬರ ಮನೆಗೆ ಹೋದಾಗ ನನಗೆ, ಕೇವಲ 4 ವರ್ಷ. ಆಗ ತಿಂದ Egg ಕರ್ರಿಯ ಸವಿ ನೆನಪಿದೆ, ಅದರ ಸ್ಮೃತಿ ಬಂದಾಗಲೊಮ್ಮೆ ಇನ್ನೂ ಬಾಯಲ್ಲಿ ನೀರೂರಿಸುತ್ತದೆ.
2001-02 ರಲ್ಲಿ ನಮ್ಮ ದೊಡ್ಡಪ…
❤21
23 Jan 2026, 15:10 UTC≈1,720 viewsread 29 August 2026 Forwarded from @gsinkannadaupscPhoto
🚨 Aspirants, read this before it’s too late
AI is already doing what students thought was “safe work”.
Exams alone will NOT save you.
⚠️Watch this carefully.
👇🏻
https://youtu.be/P41TwjccwuU
20 Jan 2026, 17:06 UTC≈1,850 viewsread 29 August 2026 Forwarded from @gsinkannadaupscVideo
China living in.... 2100🔥
Read it :
https://t.me/gsinkannadaupsc/9635
20 Jan 2026, 17:06 UTC≈1,740 views12 reactionsread 29 August 2026 Forwarded from @gsinkannadaupsc
2018 ರ ಜೂನ್ ತಿಂಗಳ 13 ನೇ ತಾರೀಕು,
ನಮ್ಮ ಅತ್ತೆ ಮಗನ ಸಲಹೆಯಂತೆ, Flipkart ನಲ್ಲಿ Order ಮಾಡಿದ್ದ Honor 9 Lite ಫೋನ್ ಮನೆಗೆ ಬಂದಿತ್ತು,
ನಾನು ಕಾಲೇಜಿನಿಂದ ಬರೋ ಮುನ್ನವೇ,
ತಮ್ಮ ಅದನ್ನ ಕುತೂಹಲದಿಂದ,
Opening ಮಾಡಿಯೂ ಬಿಟ್ಟಿದ್ದ!
ಕಾಲೇಜಿನಿಂದ ಬಂದ ತಕ್ಷಣವೇ,
ಮೊಬೈಲಿನ ಬಣ್ಣಕ್ಕೆ ಮತ್ತು ಹೆಸರಿನಂತೆಯೇ ಇದ್ದ ಅದರ ಲೈಟ್ ವೇಟಿಗೆ ಮಾರು ಹೋಗಿದ್ದೆ.
ಆಗ, ಕೆಲ ವರ್ಷ ತುಂಬಾ Trending ನಲ್ಲಿದ್ದ ಫೋನ್ ಅದು!
Huawei ಕಂಪನಿಯ ಪ್ರಾಡಕ್ಟ್.
2018 ರಿಂದ ಬರೊಬ್ಬರಿ 6 ವರ್ಷ, ಅಂದರೆ, April 2024 ರವರೆ…
❤12
6 Jan 2026, 16:11 UTC≈1,510 viewsread 29 August 2026 Forwarded from @gsinkannadaupscPhoto
🎯🌻
If you are in your 20s, watch this before life hurts you. UPSC / KPSC aspirants must not miss this! This may save YEARS of your life.
👇🏻👇🏻
https://youtu.be/WqVXJnXwGm0
4 Jan 2026, 17:15 UTC≈1,560 viewsread 29 August 2026 Forwarded from @gsinkannadaupscPhoto
🔥 25ರ ನಂತರ ಜೀವನ ಹೇಗೆ ನಿಭಾಯಿಸೋದು?
👇 Watch Here:
https://youtu.be/omwtPILUOss
27 Nov 2025, 17:10 UTC≈2,360 views21 reactionsread 29 August 2026 Forwarded from @gsinkannadaupsc
ಇದು 1975-80 ರ ನಡುವೆ ನಡೆದ,
ನೈಜ ಘಟನೆ!
"ಇವಂದ ಏನ್ ಐತಿ ರಿ?
ಇಂವಂಗ ಏನ್ ಅಂತ ಹೆಣ್ಣ ಕೊಡಬೇಕು?
ಹೊಲಾ-ಜಮೀನ್ ಅದು ಏನೂ ಇಲ್ಲ.
ಇನ್ ಸರ್ಕಾರಿ ನೌಕರಿನೂ ಇಲ್ಲ.
ಸ್ವಂತ ಉದ್ಯೋಗ ನಡಿತೈತಿ ಅತ ಗ್ಯಾರಂಟಿ ಏನಾ?
ಆಗುದುಲ್ಲ ಪಾ, ನಾವ ಇಂವಂಗ ನಮ್ ಹುಡಗಿನ ಕೊಡುದುಲ್ಲ"
ಎಂದು, ನಮ್ ದೂರದ ಸಂಬಂಧಿ ಒಬ್ಬರಿಗೆ,
ಹೆಣ್ಣು ನೋಡಲು ಹೋದಾಗ ಅಪಮಾನವಾಗಿತ್ತು. ನೇರವಾಗಿ ಮುಖಕ್ಕೆ ಹೊಡದಂತೆ ಹೇಳದಿದ್ದರು, ಹಿಂದೆ ಮಾತಾಡಿದ್ದು ಅವರಿಗೆ ತಿಳಿದಿತ್ತು!
ಆಗ,"ಅಯ್ಯೋ ನನಗ್ಯಾರೂ ಹೆಣ್ಣು ಕೊಡುತ್ತಿಲ್ಲ" ಎಂದವರು ಅಳುತ್ತಾ ಕೂರಲಿಲ್ಲ…
❤21
Showing the 12 most recent of 20 posts we hold for @kannadamotivational1. View and reaction counts are the latest single reading for each post, not a live figure, and a recent post is still accumulating both. A view count marked ≈ was rounded by Telegram before we ever saw it — t.me prints views in full below 1,000 and to three significant figures above, so ≈1,200,000 means somewhere between 1,150,000 and 1,249,999. Unmarked counts are exact. Text is reproduced from the public post preview and truncated for length.