28 Aug 2026, 15:40 UTC89 views1 reactionsread 28 August 2026 💐ಕರ್ನಾಟಕದ ಪಕ್ಷಿಧಾಮಗಳು 💐
👉ಅತ್ತಿವೇರಿ ಪಕ್ಷಿಧಾಮ - ಉತ್ತರ ಕನ್ನಡ
👉ಗುಡವಿ ಪಕ್ಷಿಧಾಮ - ಶಿವಮೊಗ್ಗ
👉ರಂಗನತಿಟ್ಟು ಪಕ್ಷಿಧಾಮ - ಮಂಡ್ಯ
👉ಮಂಡಗದ್ದೆ ಪಕ್ಷಿಧಾಮ - ಶಿವಮೊಗ್ಗ
👉ಕೊಗ್ಗಲಾಡು ಪಕ್ಷಿಧಾಮ - ತುಮಕೂರು
👉ಕೊಕ್ಕರೆ ಬೆಳ್ಳೂರು ಪಕ್ಷಿಧಾಮ - ಮಂಡ್ಯ
👉ಮಾಗಡಿ ಪಕ್ಷಿಧಾಮ - ಗದಗ
👉ಬಂಕಾಪುರ ನವಿಲುಧಾಮ - ಹಾವೇರಿ
👉ಬೋನಾಳ ಪಕ್ಷಿಧಾಮ - ಯಾದಗಿರಿ
@Kanajanote
❤1
28 Aug 2026, 15:34 UTC124 viewsread 28 August 2026 🌲ಉತ್ಸವದ ಪ್ರಚಲಿತ ವಿದ್ಯಮಾನಗಳು🌲
ಬತುಕಮ್ಮ ಹಬ್ಬ 👉 ತೆಲಂಗಾಣ
ನುವಾಖೈ ಜುಹಾರ್ 👉ಪಶ್ಚಿಮ ಒಡಿಶಾ ಮತ್ತು ದಕ್ಷಿಣ ಛತ್ತೀಸ್‌ಗಢ
ಪುಲಿಕ್ಕಲಿ ಹಬ್ಬ 👉ಕೇರಳ
ಶುಮಾಂಗ್ ಲೀಲಾ ಉತ್ಸವ 👉ಮಣಿಪುರ
ಹರೇಲಿ ತಿಹಾರ್ ಹಬ್ಬ👉ಛತ್ತೀಸ್‌ಗಢ
ಖಾರ್ಚಿ ಹಬ್ಬ👉ತ್ರಿಪುರಾ
ಬೈಖೋ ಹಬ್ಬ👉 ಅಸ್ಸಾಂ
ಶಿರುಯಿ ಲಿಲಿ ಉತ್ಸವ👉ಮಣಿಪುರದ ಉಖ್ರುಲ್ ಜಿಲ್ಲೆಯ ಶಿರುಯಿ ಗ್ರಾಮ
28 Aug 2026, 02:20 UTC482 views7 reactionsread 28 August 2026 Photo
ಮನಸ್ಸು ಇಷ್ಟಕ್ಕೆ ಬದ್ಧವಾದರೆ ದಿಗ್ಭ್ರಮೆ, ನಿರಾಕರಿಸಿದರೆ ಶಾಂತಿ.
ಶುಭ ದಿನ ಶುಭೋದಯ ಸ್ನೇಹಿತರೆ ✨💐🌸
🔥5❤2
28 Aug 2026, 02:16 UTC499 views3 reactionsread 28 August 2026 Photo
ರಕ್ಷಾ ಬಂಧನ ಶುಭಾಶಯಗಳು
ಅಣ್ಣ–ತಂಗಿಯರ ಈ ಬಂಧನ
ಪ್ರೀತಿ, ಕಾಳಜಿ ಮತ್ತು ಪರಸ್ಪರ ವಿಶ್ವಾಸದ
ಅಮೂಲ್ಯ ಸಂಕೇತ.
ರಕ್ಷಾ ಬಂಧನದ ಹಾರ್ದಿಕ ಶುಭಾಶಯಗಳು! 💐
ಈ ಪವಿತ್ರ ಬಂಧವು ಸದಾ
ಸಂತೋಷ, ಪ್ರೀತಿ ಮತ್ತು ನೆಮ್ಮದಿಯಿಂದ
ತುಂಬಿರಲಿ. ❤️
@Kanajanote
@Kanajanote
❤3
27 Aug 2026, 15:16 UTC591 views8 reactionsread 28 August 2026 Photo
ನೀವು ಪ್ರಯತ್ನಿಸಿದರೆ ಗೆಲ್ಲುತ್ತೀರಿ, ಪ್ರಯತ್ನಿಸದಿದ್ದರೆ ಸೋಲುತ್ತೀರಿ.
ಯಶಸ್ಸು ಒಂದು ನಿರ್ಧಾರದಿಂದ ಆರಂಭವಾಗುತ್ತದೆ.
#motivation @Kanajanote
❤8
27 Aug 2026, 15:12 UTC564 views1 reactionsread 28 August 2026 👉 ರಾಷ್ಟ್ರೀಯ ಭೂಸ್ವರೂಪ ಸಂಶೋಧನಾ ಸಂಸ್ಥೆ ಕೇಂದ್ರ ಕಚೇರಿ
👉 ಕೋಶಿಯ ಮತ್ತು ಹಣು ಜೀವಶಾಸ್ತ್ರ ಸಂಸ್ಥೆ ಕೇಂದ್ರ ಕಚೇರಿ
🍁 ಹೈದರಾಬಾದ್
🌷 ರಾಷ್ಟ್ರೀಯ ಸಾಗರ ವಿಜ್ಞಾನ ಸಂಸ್ಥೆ ಕೇಂದ್ರ ಕಚೇರಿ - ಗೋವಾ
🌷 ಕೇಂದ್ರೀಯ ರಸ್ತೆ ಸಂಶೋಧನಾ ಸಂಸ್ಥೆ ಕೇಂದ್ರ ಕಚೇರಿ - ನವದೆಹಲಿ
🌷 ರಾಷ್ಟ್ರೀಯ ರಾಸಾಯನಿಕ ಪ್ರಯೋಗಾಲಯ ಕೇಂದ್ರ ಕಚೇರಿ
- ಮೈಸೂರು
🌷 ಭಾರತೀಯ ರಾಸಾಯನಿಕ ತಂತ್ರಜ್ಞಾನ ಸಂಸ್ಥೆ ಕೇಂದ್ರ ಕಚೇರಿ
- ಹೈದರಾಬಾದ್
@Kanajanote
❤1
Signed 𝚨 ϒ 𝐔 𝛅 𝚮
27 Aug 2026, 15:05 UTC592 views2 reactionsread 28 August 2026 ❇️ನಿಮಗಿದು ತಿಳಿದಿರಲಿ
ಪ್ರಮುಖ ಯುದ್ಧಗಳು ☣️
🔺ಹೈಡಾಸ್ಪೆಸ್ ಕದನ
◾️ಕಾಲ: ಕ್ರಿ.ಪೂ 326
🔹ಯಾರ ನಡುವೆ - ಅಲೆಕ್ಸಾಂಡರ್ ಮತ್ತು ಪಂಜಾಬ್ ರಾಜ ಪೊರಸ್ ನಡುವೆ ನಡೆಯಿತು, ಇದರಲ್ಲಿ ಅಲೆಕ್ಸಾಂಡರ್ ಗೆದ್ದನು.
🔺ಕಳಿಂಗ ಯುದ್ಧ
◾️ಸಮಯ: ಕ್ರಿ.ಪೂ 261
🔹ಇವರ ಮಧ್ಯೆ - ಅಶೋಕ ಚಕ್ರವರ್ತಿ ಕಳಿಂಗವನ್ನು ಆಕ್ರಮಿಸಿದನು. ಯುದ್ಧದ ರಕ್ತಪಾತವನ್ನು ನೋಡಿದ ಅವರು ಹೋರಾಡುವುದಿಲ್ಲ ಎಂದು ಪ್ರತಿಜ್ಞೆ ಮಾಡಿದರು.
🔺 ಸಿಂಧ್ ಕದನ
◾️ಕಾಲ: 712 ಎ.ಡಿ.
🔹ಯಾರ ನಡುವೆ - ಮೊಹಮ್ಮದ್ ಖಾಸಿಮ್ ಅರಬ್ಬರ ಶಕ್ತಿಯನ್ನು ಸ್ಥಾಪಿಸಿದರು.
…
❤2
27 Aug 2026, 04:24 UTC662 viewsread 28 August 2026 Photo
Photo, posted without a caption
27 Aug 2026, 04:24 UTC669 viewsread 28 August 2026 Photo
Photo, posted without a caption
27 Aug 2026, 04:21 UTC649 viewsread 28 August 2026 Photo
Photo, posted without a caption
27 Aug 2026, 04:20 UTC675 views2 reactionsread 28 August 2026 Photo
ಕೊಡುವ ಕರ್ತು ಬೇರೆ ಇರುತಿರೆ |
ಬಿಡು ಬಿಡು ಚಿಂತೆಯನು ಪ
ಒಡೆಯನಾಗಿ ಮೂರ್ಜಗವನು ಪಾಲಿಪ |
ಬಡವರುದ್ಧಾರಕ ಭಕ್ತರೊಡೆಯ ಹರಿ ಅ. ಪ
ಕಲ್ಲಿನೊಳಗೆ ಇರುವ ಕಪ್ಪೆಗೆ |
ಅಲ್ಲಿ ಉದಕ ಕೊಡುವ ||
ಎಲ್ಲ ಕೋಟಿ ಜೀವರಾಶಿಗಳನೆ ಕಾಯ್ವ |
ವಲ್ಲಭ ಶ್ರೀಹರಿ ಎಲ್ಲೆಲ್ಲಿರುತಿರೆ ೧
ಆನೆಗೈದು ಮಣದ ಆಹಾರವ |
ತಾನೆ ತಂದು ಕೊಡುವ ||
ದೀನರೊಡೆಯ ಶ್ರೀನಿವಾಸ ದಯಾನಿಧಿ |
ಮಾನದಿಂದಲಿ ಕಾಯ್ವ ಭಾನುಕೋಟಿತೇಜ ೨
ಸರಸಿಜಾಕ್ಷ ತನ್ನ ಸೇರಿದ |
ಜನರನ್ನು ಬಿಡನು ಘನ್ನ ||
ಪರಮದಯಾನಿಧಿ ಭಕುತರ ಸಲಹುವ |
ಪುರಂದರವಿಠಲ ಪುಷ್ಪಶರನ ಪಿತ ೩
ಕೃತಿಕಾರರ…
👍2
26 Aug 2026, 16:29 UTC698 views0 reactionsread 28 August 2026 Photo
ಸ್ನೇಹ ಅನ್ನೋದು ಒಂದು ಬಾಂಧವ್ಯ.!!
ಸ್ನೇಹಿತರು ಅನ್ನೋದು ಬಂಧು-ಬಳಗ.!!
ಸ್ನೇಹದಲ್ಲಿ.. ಇಗೋ.. ಜೆಲಸ್ಸಿ, ಹೆಡ್ ವೈಟ್ ಇರಬಾರದು.!!!
ಬದಲಾಗಬೇಕು.. ಒಳ್ಳೆಯ ಸ್ನೇಹ ಮತ್ತು ಸ್ನೇಹಿತರನ್ನು.. ಪಡೆಯಲು ಕೆಲವೊಂದು ಅರ್ಹತೆ ಮತ್ತು ಮಾನದಂಡಗಳು ಇರಬೇಕು..!!
ಕೊನೆ ಮಾತು:- ಅವಶ್ಯಕತೆಗಾಗಿ ಬರುವ ಸ್ನೇಹದ ಅವಶ್ಯಕತೆಯಿಲ್ಲ!! 🥲
Showing the 12 most recent of 101 posts we hold for @kanajanote. View and reaction counts are the latest single reading for each post, not a live figure, and a recent post is still accumulating both. A view count marked ≈ was rounded by Telegram before we ever saw it — t.me prints views in full below 1,000 and to three significant figures above, so ≈1,200,000 means somewhere between 1,150,000 and 1,249,999. Unmarked counts are exact. Text is reproduced from the public post preview and truncated for length.