28 Aug 2024, 15:53 UTC332 viewsread 6 August 2026 Forwarded from @shreegandhaacademyPoll
⭐ರಾಷ್ಟ್ರೀಯ ಹಸಿರು ನ್ಯಾಯಮಂಡಳಿ (NGT) ಯಾವ ರಾಜ್ಯದಲ್ಲಿ ಕನಿಷ್ಠ 10,000 ಮರಗಳನ್ನು ನೆಡಲು ಗಡಿ ರಸ್ತೆಗಳ ಸಂಸ್ಥೆ (BRO) ಗೆ ನಿರ್ದೇಶನ ನೀಡಿದೆ?
[
- A] ಅಸ್ಸಾಂ13%
- [B] ಮಣಿಪುರ28%
- [C] ಉತ್ತರಾಖಂಡ46%
- [D] ಅರುಣಾಚಲ ಪ್ರದೇಶ14%
Shares as published, totalling 101%. No per-option vote count is published by Telegram, so none is shown.
28 Aug 2024, 10:54 UTC341 viewsread 6 August 2026 Forwarded from @shreegandhaacademyPhoto
ಭಾರತೀಯ ರಿಸರ್ವ ಬ್ಯಾಂಕ್
*1935 ರಲ್ಲಿ ರಿಸರ್ವ ಬ್ಯಾಂಕನ್ನು ಸ್ಥಾಪಿಸಲಾಯಿತು.
*1949 ರಲ್ಲಿ ರಿಸರ್ವ ಬ್ಯಾಂಕನ್ನು ರಾಷ್ಟ್ರೀಕರಣಗೊಳಿಸಲಾಯಿತು.
*ರಿಸರ್ವ ಬ್ಯಾಂಕನ ಕೇಂದ್ರ ಕಛೇರಿ ಮುಂಬೈನಲ್ಲಿದೆ.
*ರಿಸರ್ವ ಬ್ಯಾಂಕನ ಆಡಳಿತ ನೋಡಿಕ್ಕೊಳಲು 4 ಜನ ಡೆಪ್ಯೂಟಿ ಗರ್ವನರ್ ಹಾಗೂ ಇತರೆ 15 ಜನ ಸದಸ್ಯರಿರುತ್ತಾರೆ.
*ರಿಸರ್ವ ಬ್ಯಾಂಕನ ಪ್ರಥಮ ಗವರ್ನರ್-- ಓರ್ಸ್ಬೋನ್ ಸ್ಮಿತ್
*ರಿಸರ್ವ ಬ್ಯಾಂಕನ ಪ್ರಥಮ ಭಾರತೀಯ ಪ್ರಥಮ ಗವರ್ನರ್ -- ಸಿ.ಡಿ.ದೇಶಮುಖ್
*ಪ್ರಸ್ತುತ ರಿಸರ್ವ ಬ್ಯಾಂಕನ ಗವರ್ನ…
19 Nov 2021, 11:46 UTC≈2,130 viewsread 6 August 2026 🌺 ನುಡಿಗಟ್ಟುಗಳು 🌺
🌻 ಅಂಕುರಾರ್ಪಣ ಮಾಡು - ಪ್ರಾರಂಭೋತ್ಸವ
🌻 ಅಲಾಲುಟೋಪಿ - ಮೋಸ ಮಾಡುವವನು
🌻 ಇಕ್ಕಳದಲ್ಲಿ ಸಿಕ್ಕಿಸು - ತೊಂದರೆಗೆ ಈಡು ಮಾಡು
🌻 ಉತ್ಸವ ಮೂರ್ತಿ - ಕೆಲಸ ಮಾಡದ ಆಲಸಿ
🌻 ಉಭಯ ಸಂಕಟ - ಎರಡರಲ್ಲಿ ಏನನ್ನೂ ಆರಿಸಿಕೊಳ್ಳಬೇಕೆಂಬ ಚಿಂತೆ
🌻 ಊದುವ ಶಂಖ ಊದಿಬಿಡು - ಹೇಳುವುದು ನಿಷ್ಪ್ರಯೋಜಕವಾದರೂ ಹೇಳಿಬಿಡು
🌻 ಊರತ್ತೆ - ವೇಶ್ಯೆಗೆ ಆಶ್ರಯ ಕೊಟ್ಟವಳು
🌻 ಒನಕೆ ಚಿಗುರು - ಅಸಾಧ್ಯವಾದುದು ಆಗು
🌻 ಒಬ್ಬರ ಕೈ ವೀಣೆಯಾಗಿರು - ಇತರರ ಇಚ್ಚೆಯಂತೆ ನಡೆ
🌻 ಕಣ್ಣಿಗೆ ಅಂಜನ ಹಾಕು - ಸ್ಪಷ್ಟವಾಗಿ ಅರಿವಾಗು
🌻 ಕಣ್ಣಿನ…
5 Nov 2021, 14:09 UTC≈1,660 viewsread 6 August 2026 Forwarded from @assistantprofessoraspirantsPhoto
♣️ ಸರಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿನ 1,242 (Assistant Professor) ಸಹಾಯಕ ಪ್ರಾಧ್ಯಾಪಕರ ಹುದ್ದೆಗಳ ನೇಮಕಾತಿ ವಿಚಾರವಿದು.!!
♣️ ವಯೋಮಿತಿಯನ್ನು ಕನಿಷ್ಠ 2 ವರ್ಷ ಸಡಿಲಿಸಲು ಒತ್ತಾಯಿಸಿ ಮಾನ್ಯ ಶ್ರೀ ಬಸವರಾಜ ಹೊರಟ್ಟಿಯವರು ಮಾನ್ಯ CM ಗೆ ಹಾಗೂ ಉನ್ನತ ಶಿಕ್ಷಣ ಸಚಿವರಿಗೆ ಪತ್ರ ಬರೆದಿದ್ದಾರೆ.!!
♣️ ಸಾರ್ವಜನಿಕ ಆಡಳಿತ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದು NET / K-SET ಪಾಸಾದ ಅಭ್ಯರ್ಥಿಗಳಿಗೆ ಅರ್ಜಿ ಸಲ್ಲಿಸಲು ಸಾಧ್ಯವಾಗುತ್ತಿಲ್ಲ.!!
♣️ ಇನ್ನೊಂದೆಡೆ NET / K-SET ಪಾಸಾದರೂ ವಿವಿಗಳ ಅಂತಿಮ ಸ…
15 Oct 2021, 04:08 UTC≈1,510 viewsread 6 August 2026 Forwarded from @assistantprofessoraspirantsFile
ಕನ್ನಡ ವ್ಯಾಕರಣ
ಸಹಾಯಕ ಪ್ರಾಧ್ಯಾಪಕ ಆಕಾಂಕ್ಷಿಗಳು
https://t.me/assistantprofessoraspirants
13 Oct 2021, 13:16 UTC≈1,410 viewsread 6 August 2026 Forwarded from @assistantprofessoraspirantsFile
NCERT 12TH micro Economics
ಸಹಾಯಕ ಪ್ರಾಧ್ಯಾಪಕ ಆಕಾಂಕ್ಷಿಗಳು
https://t.me/assistantprofessoraspirants
13 Oct 2021, 13:16 UTC797 viewsread 6 August 2026 Forwarded from @assistantprofessoraspirantsFile
NCERT 12TH Macro Economics
ಸಹಾಯಕ ಪ್ರಾಧ್ಯಾಪಕ ಆಕಾಂಕ್ಷಿಗಳು
https://t.me/assistantprofessoraspirants
Showing the 7 most recent of 7 posts we hold for @gkforum. View and reaction counts are the latest single reading for each post, not a live figure, and a recent post is still accumulating both. A view count marked ≈ was rounded by Telegram before we ever saw it — t.me prints views in full below 1,000 and to three significant figures above, so ≈1,200,000 means somewhere between 1,150,000 and 1,249,999. Unmarked counts are exact. Text is reproduced from the public post preview and truncated for length.