8 Aug 2026, 09:25 UTC303 views9 reactionsread 13 August 2026 Photo
ಹಾಲ್ಮೈಯವಳು
ಜೇನ್ದುಟಿಯವಳು
ದಾಸವಾಳದ ಮೂಗಿನವಳು
ಕಾಮನಬಿಲ್ಲಿನ ಕುಡಿ ಉಬ್ಬಿನವಳು
ನವಿಲಿನ ರೆಕ್ಕೆಯ ಕಣ್ ರೆಪ್ಪೆಯವಳು
ಕವಳಿ ಹಣ್ಣಿನ ಕಣ್ಣಿನವಳು
ಜೋಗದ ಸಿರಿಯ ಕೇಶರಾಶಿಯವಳು
ದಾಳಿಂಬೆಂತಹ ದಂತದವಳು
ಹಂಸದಂತಹ ಕತ್ತಿನವಳು
ಬಾಳೆದಿಂಡಿನ ಮೈಮಾಟದವಳು
ಕಸ್ತೂರಿ ಮೀರುವ ಸುಗಂಧದವಳು
ಶ್ರೀಗಂಧಕೆ ಪೈಪೋಟಿ ಇವಳು
ಹುಣ್ಣಿಮೆಯ ಚಂದ್ರನ ಮೀರುವ
ನಯನಚಂದ್ರಿಕೆ ಅವಳು
ಅವಳೇ ನನ್ನವಳು, ಮನಸನು ಕದ್ದವಳು,
ನಯನದೊಳು ನಯನವಿಟ್ಟು ಕಾಯುವವಳು...
- ರಾಘವೇಂದ್ರ ಡಿ. ತಳವಾರ
❤6👌1👍1🥰1
Signed Veer
10 May 2026, 05:32 UTC≈1,370 views3 reactionsread 13 August 2026 Forwarded from @knowledge_hunters_kaPhoto
Photo, posted without a caption
❤3
Signed Veer
1 May 2026, 01:21 UTC≈1,730 views23 reactionsread 13 August 2026 ಮದುವೆ ಮತ್ತು 90ʼs Kids:
90's Kids ಅಂದ್ರೆ ಯಾರು ಗೊತ್ತಾ?
'ಮುಂಗಾರು ಮಳೆ'ಯ ಗಣೇಶನ ತರಹ ಮಳೆಯಲ್ಲಿ ನೆನೆದು, ಎದೆ ತುಂಬ ಕನಸುಗಳನ್ನು ಇಟ್ಟುಕೊಂಡಿದ್ದ ಅಮಾಯಕ ಜೀವಗಳು!
"ಎಲ್ಲಾರು ಜಾತ್ರೆಯಲ್ಲಿ ತೇರನ್ನು ನೋಡುವಾಗ, ಅವನು ನನ್ನೇ ನೋಡಬೇಕು - ನನಗೂ ಒಬ್ಬ ಗೆಳೆಯಬೇಕು" ಎನ್ನುತ್ತ ಹಾಡಿದ್ದ ಹೃದಯಗಳು!
ಮನೆಯಲ್ಲಿ ಅಪ್ಪ-ಅಮ್ಮ "Degree ಮುಗಿಲಿ ಮಗನೇ/ಳೇ, ನಿನಗೊಂದು ಒಳ್ಳೆಯ ಸಂಬಂಧ ನೋಡ್ತೀವಿ" ಅಂದಾಗ,
ಇವರು ಆ ಕನಸಿನ ಲೋಕದಲ್ಲೇ ಮದುವೆಯಾಗಿ, ಮಕ್ಕಳನ್ನೂ ಮಾಡಿ, ಮೊಮ್ಮಕ್ಕಳ ಜೊತೆ ಆಟವಾಡುತ್ತಿದ್ದವರು!
ಆದರೆ…
❤10😢7🔥3👏1💔1😁1
Signed Veer
25 Mar 2026, 18:38 UTC≈2,040 views13 reactionsread 13 August 2026 ಒಡಲಲ್ಲಿ ಅಗ್ನಿ ಜ್ವಾಲೆಯಿಂದ ದಹಿಸುತ್ತಿದ್ದರೂ ಬಾಹ್ಯದಲ್ಲಿ ತನ್ನವರಿಗಾಗಿ ಮುಗುಳ್ನಗುತ್ತಾ ಬದುಕುವ ಕಲೆ ಕರಗತ ಮಾಡಿಕೊಂಡವರಿಗೆ ಏಕಾಂತದಲ್ಲಿ ಸುರಿಸುವ ಕಣ್ಣೀರು ಆ ಅಗ್ನಿಯನ್ನು ಆರಿಸುವ ವರುಣನಿದ್ದಂತೆ...
- ರಾಘವೇಂದ್ರ ಡಿ. ತಳವಾರ
❤🔥8❤5
Signed Raghu
21 Mar 2026, 07:36 UTC≈2,270 views12 reactionsread 13 August 2026 ಬಾಹ್ಯದ ವಿಪತ್ತನ್ನು ಎದುರಿಸಲು ಶೌರ್ಯದ ಅಗತ್ಯವಿರುತ್ತದೆ,
ಹೃದಯದ ವಿಪತ್ತನ್ನು ಎದುರಿಸಲು ಕಠೋರತೆಯ ಅಗತ್ಯವಿರುತ್ತದೆ,
ಆದರೆ,
ಬಹಳಷ್ಟು ಬಾರಿ ನಾವು ನಮ್ಮವರೊಂದಿಗೆ ಕಠೋರರಾಗಲಾರೆವು...💫
🔥7👏2💯2❤1
Signed Raghu
19 Mar 2026, 06:51 UTC≈2,320 views4 reactionsread 13 August 2026 Forwarded from @knowledge_hunters_ka
💐ಯುಗಾದಿ💐
ಬಾಳ ಹಾದಿಯಲಿ
ಬೇವಿನ ಕಹಿ ಇದೆ ಬೆಲ್ಲದ ಸಿಹಿ ಇದೆ.
ಬೇವು ತಿಳಿಸುವುದು ಬೆಲ್ಲವ ಕುರಿತು
ಬೆಲ್ಲವ ರುಚಿಸಿ ಬೇವನು ಅರಿತು
ಅದೂ ಬೇಕು ಇದೂ ಬೇಕು ಸಮನ್ವಯದ ಬಾಳಿಗೆ
ಹೊಸ ರಾಗವು ಕೂಡುತಿದೆ ಈ ಬದುಕಿನ ಹಾಡಿಗೆ
ಮನ ಮನಗಳ ನಡುವೆ ಪ್ರೀತಿ ಹರಡಿಸಿ ಸುಖಿಸಿರಲು ಅನಾದಿ
ಯುಗ ಯುಗಗಳ ಪ್ರೀತಿಯ ಮತ್ತೇ ಅರಳಿಸಲು ಬಂದಿಹುದು ಯುಗಾದಿ.🌻
ಎಲ್ಲರಿಗೂ ಯುಗಾದಿ ಹಬ್ಬದ ಶುಭಾಶಯಗಳು💐
- ರಾಘವೇಂದ್ರ ಡಿ. ತಳವಾರ
Telegram: https://t.me/knowledge_hunters_ka
❤4
Signed Raghu
7 Mar 2026, 14:45 UTC≈2,450 views13 reactionsread 13 August 2026 ಹೆಣ್ಣಿಗೆ ಈ ಸೃಷ್ಟಿಯಲ್ಲಿ ವಿಶೇಷ ಸ್ಥಾನವಿದೆ. ತಾಯಿ, ತಂಗಿ, ಅಕ್ಕ, ಗೆಳತಿ, ಮಡದಿಯಾಗಿ ಗಂಡಿನ ಗುಂಡಿಗೆ ನಡುಗುವ ಸಮಯದಿ ಸಾಂತ್ವನ ಹಾಗೂ ಚೇತನವಾಗಿ ಧೈರ್ಯ ತುಂಬುವ ಜೀವವೇ ಈ ಹೆಣ್ಣು. ಹೆಣ್ಣೆಂದರೆ ಗಂಡಿನ ಅಡಿಯಾಳಲ್ಲ, ಅವಳು ಗಂಡಿಗೆ ಶಕ್ತಿ ಹಾಗೂ ಭಾವಭುತ್ತಿ ಆಗಿರುವವಳು. ಹೆಣ್ತನಕ್ಕೆ ಅಷ್ಟೊಂದು ಶಕ್ತಿ ಇದೆ, ಆ ಶಕ್ತಿಯೇ ಈ ಸೃಷ್ಟಿಯನ್ನು ಕಾಯುತ್ತಿದೆ. ಹೆಣ್ಣಿಗೆ ಹೆಣ್ತನವೇ ಸಿಂಗಾರ, ಬಂಗಾರ. ಹೆಣ್ಣು ಹೆಣ್ಣಾಗಿದ್ದಾಗ ಗಂಡು ಅವಳನ್ನು ದೇವತೆಯಂತೆ ಪೂಜಿಸುತ್ತಾನೆ, ಆದರೆ ಗಂಡೂ ಗಂಡಾಗಿರಬೇಕು!!!
ಸ್ತ್ರೀವಾದದ ಹೆ…
❤11🥰2
Signed 😊
28 Feb 2026, 18:37 UTC≈2,330 views2 reactionsread 13 August 2026 https://t.me/knowledge_hunters_ka
🙏2
Signed 😊
25 Feb 2026, 03:10 UTC≈2,380 viewsread 13 August 2026 https://www.youtube.com/live/At4Kw_gma5U?si=yKFAxLPcy5bxorjK
Signed 😊
25 Feb 2026, 03:10 UTC≈2,140 views7 reactionsread 13 August 2026 Forwarded from @knowledge_hunters_kaPhoto
Photo, posted without a caption
❤7
Signed 😊
25 Feb 2026, 03:10 UTC≈1,900 views6 reactionsread 13 August 2026 Forwarded from @knowledge_hunters_kaVideo
👆👆👆👆
ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿರುವ ವಿದ್ಯಾರ್ಥಿಗಳ ಪರವಾಗಿ ನ್ಯೂಸ್ ಚಾನೆಲ್ ನ ಚರ್ಚೆಯಲ್ಲಿ ಭಾಗವಹಿಸಿ ಮಾತನಾಡಿದ ಕ್ಷಣ...
🔥5❤1
Signed 😊
15 Feb 2026, 03:35 UTC≈2,230 views8 reactionsread 13 August 2026 Photo
Photo, posted without a caption
🥰5❤2👏1
Signed 😊
Showing the 12 most recent of 19 posts we hold for @Kannadakavanagalu1. View and reaction counts are the latest single reading for each post, not a live figure, and a recent post is still accumulating both. A view count marked ≈ was rounded by Telegram before we ever saw it — t.me prints views in full below 1,000 and to three significant figures above, so ≈1,200,000 means somewhere between 1,150,000 and 1,249,999. Unmarked counts are exact. Text is reproduced from the public post preview and truncated for length.