28 Apr 2026, 09:15 UTC≈2,140 views8 reactionsread 29 August 2026 Photo
ಮೈಸೂರು ಕೋರ್ಟ್‌ನಲ್ಲಿ ಭರ್ಜರಿ ನೇಮಕಾತಿ: SSLC ಆದವರಿಗೆ ಇದುವೇ ಸುವರ್ಣಾವಕಾಶ, ಮಿಸ್ ಮಾಡ್ಕೋಬೇಡಿ!
ಮೈಸೂರು: ರಾಜ್ಯದ ನಿರುದ್ಯೋಗಿ ಯುವಕ ಯುವತಿಯರಿಗೆ ಇತೊಂದು ಸಿಹಿ ಸುದ್ದಿ! ನೀವು ಕೇವಲ 10ನೇ ತರಗತಿ ಅಥವಾ ಪಿಯುಸಿ ಪಾಸಾಗಿದ್ದೀರಾ? ಸರ್ಕಾರಿ ಕೆಲಸ ಗಿಟ್ಟಿಸಿಕೊಳ್ಳುವ ಹಂಬಲ ನಿಮಗಿದೆಯಾ? ಹಾಗಿದ್ದರೆ, ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ನಿಮಗಾಗಿ ಒಂದು ಅದ್ಭುತ ಅವಕಾಶ ಕಾಯುತ್ತಿದೆ.
ಮೈಸೂರು ಜಿಲ್ಲಾ ನ್ಯಾಯಾಲಯವು (Mysuru District Court Recruitment 2026) ಖಾಲಿ ಇರುವ ವಿವಿಧ ಹುದ್ದೆಗಳನ್ನು ಭರ್ತಿ ಮ…
❤8
21 Apr 2026, 04:30 UTC≈2,590 viewsread 29 August 2026 Photo
SSLC ಫಲಿತಾಂಶ 2026: ಹೈಕೋರ್ಟ್‌ನಲ್ಲಿ ಇಂದು ‘ಫೈನಲ್’ ಫೈಟ್! 8 ಲಕ್ಷ ಮಕ್ಕಳ ಕನಸಿಗೆ ತಣ್ಣೀರೆರಚುತ್ತಾ ಸರ್ಕಾರದ ನಿರ್ಧಾರ?
ಬೆಂಗಳೂರು: ರಾಜ್ಯದಾದ್ಯಂತ ಈ ಬಾರಿ ಎಸ್ಸೆಸ್ಸೆಲ್ಸಿ ಪರೀಕ್ಷೆ ಬರೆದು ಫಲಿತಾಂಶಕ್ಕಾಗಿ ಕಾಯುತ್ತಿರುವ 8.30 ಲಕ್ಷ ವಿದ್ಯಾರ್ಥಿಗಳಿಗೆ ಇಂದು ಅತ್ಯಂತ ನಿರ್ಣಾಯಕ ದಿನ. ಒಂದು ಕಡೆ ಬೇಸಿಗೆಯ ಬಿಸಿಲು ಹೆಚ್ಚಾಗುತ್ತಿದ್ದರೆ, ಇನ್ನೊಂದು ಕಡೆ ಫಲಿತಾಂಶದ ಕುರಿತಾದ ಕಾನೂನು ಹೋರಾಟ ವಿದ್ಯಾರ್ಥಿಗಳ ಮತ್ತು ಪೋಷಕರ ಎದಬಡಿತವನ್ನು ಹೆಚ್ಚಿಸಿದೆ.
ಏನಿದು ‘ಗ್ರೇಡಿಂಗ್’ ವಿವಾದ? ಯಾಕೆ ಇಷ್ಟೊಂದು ಗೊಂ…
18 Apr 2026, 04:40 UTC≈2,620 views2 reactionsread 29 August 2026 Photo
5-17 ವರ್ಷದ ಮಕ್ಕಳ ಆಧಾರ್ ಅಪ್‌ಡೇಟ್ ಕಡ್ಡಾಯ: ಉಚಿತವಾಗಿ ಅಪ್‌ಡೇಟ್ ಮಾಡಿಸುವುದು ಹೇಗೆ?
ನಿಮ್ಮ ಮಗ ಅಥವಾ ಮಗಳು ಶಾಲೆಯಲ್ಲಿ ಓದುತ್ತಿದ್ದಾರೆಯೇ? ಅವರಿಗ ಬರುವ ವಿದ್ಯಾರ್ಥಿ ವೇತನ (Scholarship) ಹಣ ಇನ್ನು ನಿಮ್ಮ ಬ್ಯಾಂಕ್ ಖಾತೆಗೆ ಬಂದಿಲ್ಲವೇ? ಅಥವಾ ಮುಂದಿನ ದಿನಗಳಲ್ಲಿ ಶಾಲಾ ದಾಖಲಾತಿ ಮತ್ತು ಎಸ್‌ಎಸ್‌ಎಲ್‌ಸಿ (SSLC) ಪರೀಕ್ಷೆಯ ಸಂದರ್ಭದಲ್ಲಿ ಯಾವುದೇ ತೊಂದರೆ ಆಗಬಾರದು ಎಂದು ನೀವು ಬಯಸುತ್ತೀರಾ? ಹಾಗಿದ್ದರೆ ಈ ಕೂಡಲೇ ನಿಮ್ಮ ಮಗುವಿನ ಆಧಾರ್ ಕಾರ್ಡ್ ಒಮ್ಮೆ ಚೆಕ್ ಮಾಡಿ!
ಹೌದು, ಕರ್ನಾಟಕ ಸರ್ಕಾರದ ಇತ್ತ…
❤2
17 Apr 2026, 06:29 UTC≈2,530 viewsread 29 August 2026 Photo
ಗೃಹಲಕ್ಷ್ಮಿ ಮಹಿಳೆಯರಿಗೆ ‘ಬಂಪರ್’: ಕೇವಲ 200 ರೂ. ಉಳಿಸಿ, 3 ಲಕ್ಷ ಪಡೆಯುವ ಸುವರ್ಣಾವಕಾಶ!
ಹಲೋ ಸ್ನೇಹಿತರೇ ನಮಸ್ಕಾರ, ನೀವು ಕರ್ನಾಟಕ ಸರ್ಕಾರದ ‘ಗೃಹಲಕ್ಷ್ಮಿ ಯೋಜನೆ’ಯ ಫಲಾನುಭವಿಯಾಗಿದ್ದೀರಾ? ಹಾಗಿದ್ದರೆ ಈ ಸುದ್ದಿ ನಿಮ್ಮ ಬದುಕನ್ನೇ ಬದಲಿಸಬಹುದು! ತಿಂಗಳಿಗೆ ಬರೀ 2,000 ರೂಪಾಯಿ ಪಡೆಯುವುದರೊಂದಿಗೆ ನಿಮ್ಮ ಆರ್ಥಿಕ ಸಬಲೀಕರಣ ಮುಗಿಯಿತು ಅಂದುಕೊಂಡಿದ್ದೀರಾ? ಹಾಗಿದ್ದರೆ ಇಲ್ಲಿದೆ ಒಂದು ಹೊಸ ಸರ್ಪ್ರೈಸ್. ರಾಜ್ಯ ಸರ್ಕಾರವು ಗೃಹಲಕ್ಷ್ಮಿ ಫಲಾನುಭವಿ ಮಹಿಳೆಯರಿಗಾಗಿಯೇ ವಿಶೇಷವಾದ “ಗೃಹಲಕ್ಷ್ಮಿ ಮಹಿಳಾ ಸಹಕಾರಿ …
17 Apr 2026, 05:15 UTC≈1,590 views2 reactionsread 29 August 2026 Photo
Business loan : ಇಂದೇ ಪಡೆಯಿರಿ ₹4 ಲಕ್ಷದವರೆಗೆ ಸಾಲ ಮತ್ತು ಭರ್ಜರಿ ಸಬ್ಸಿಡಿ!
Business loan : ಇಂದಿನ ದಿನಗಳಲ್ಲಿ ಓದಿದವರಿಗೂ ಕೆಲಸ ಸಿಗುವುದು ಕಷ್ಟದ ಮಾತಾಗಿದೆ. ಆದರೆ ನೆನಪಿಡಿ, ಬರಿ ಕೆಲಸ ಹುಡುಕುವುದಕ್ಕಿಂತ, ಕೆಲಸ ನೀಡುವವರಾಗುವುದು ಅಥವಾ ಸ್ವಾವಲಂಬಿಯಾಗಿ ಬದುಕುವುದು ಅತಿ ಮುಖ್ಯ. ಸರ್ಕಾರವು ಈಗ ನಿಮ್ಮ ಕನಸಿಗೆ ರೆಕ್ಕೆ ನೀಡಲು ಸಿದ್ಧವಾಗಿದೆ. ಕುರಿ ಸಾಕಾಣಿಕೆ, ಹೈನುಗಾರಿಕೆ ಅಥವಾ ಸಣ್ಣ ಅಂಗಡಿ ಇಡುವ ಯೋಚನೆ ಇದೆಯೇ? ಆದರೆ ಹಣದ ಅಡಚಣೆ ಇದೆಯೇ? ಚಿಂತಿಸಬೇಡಿ! ಕರ್ನಾಟಕ ಸರ್ಕಾರವು ವಿವಿಧ ಅಭಿವೃದ್ಧಿ …
❤2
14 Apr 2026, 10:27 UTC≈1,520 views3 reactionsread 29 August 2026 Photo
Breaking News : ನಿಮ್ಮದೇ ಪಂಚಾಯಿತಿಯಲ್ಲಿ ಜಾತಿ, ಆದಾಯ ಪ್ರಮಾಣ ಪತ್ರ ಪಡೆಯಿರಿ! ಬರೀ 40 ರೂ
ಗ್ರಾಮೀಣ ಭಾಗದ ಜನರೇ ಗಮನಿಸಿ! ಒಂದು ಜಾತಿ ಪ್ರಮಾಣ ಪತ್ರ ಅಥವಾ ಆದಾಯ ಪ್ರಮಾಣ ಪತ್ರ ಪಡೆಯಲು ನೀವು ದಿನವಿಡೀ ಕೆಲಸ ಬಿಟ್ಟು, ಬಸ್ ಚಾರ್ಜ್ ಹಾಕಿಕೊಂಡು ತಾಲ್ಲೂಕು ಕಚೇರಿ ಅಥವಾ ನಾಡಕಚೇರಿಗೆ ಅಲೆಯುವ ಕಾಲ ಮುಗಿಯಿತು. ಕರ್ನಾಟಕ ಸರ್ಕಾರದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ (RDPR) ಒಂದು ಕ್ರಾಂತಿಕಾರಿ ನಿರ್ಧಾರ ಕೈಗೊಂಡಿದೆ.
ಹೌದು, ಇನ್ನು ಮುಂದೆ ನಿಮ್ಮ ಎಲ್ಲಾ ಪ್ರಮುಖ ಪ್ರಮಾಣ ಪತ್ರಗಳು ನಿಮ್ಮ ಹಳ್…
❤3
14 Apr 2026, 05:32 UTC≈1,380 views4 reactionsread 29 August 2026 Photo
SSLC ಫಲಿತಾಂಶ 2026: ಒಂದೇ ನಿಮಿಷದಲ್ಲಿ ನಿಮ್ಮ ಅಂಕಗಳನ್ನು ಚೆಕ್ ಮಾಡಿ – ಇಲ್ಲಿದೆ ಅಧಿಕೃತ ವೆಬ್‌ಸೈಟ್ ಪಟ್ಟಿ!
ಕರ್ನಾಟಕ ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿಯ (KSEAB) 10ನೇ ತರಗತಿಯ ಪರೀಕ್ಷೆಗಳು ಮುಗಿದು ಈಗ ಫಲಿತಾಂಶದ ಸಮಯ ಬಂದಿದೆ. ಈ ಬಾರಿ ರಾಜ್ಯಾದ್ಯಂತ ಸುಮಾರು 8 ಲಕ್ಷಕ್ಕೂ ಅಧಿಕ ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, ಪ್ರತಿಯೊಬ್ಬರಲ್ಲೂ “ನನ್ನ ರಿಸಲ್ಟ್ ಏನು?” ಎನ್ನುವ ಕುತೂಹಲ ಮನೆ ಮಾಡಿದೆ. ಬರಿ ಫಲಿತಾಂಶ ಅಷ್ಟೇ ಅಲ್ಲದೆ, ಫಲಿತಾಂಶದ ನಂತರ ನೀವು ಮಾಡಬೇಕಾದ ಪ್ರಮುಖ ಕೆಲಸಗಳ ಬಗ್ಗೆ ಇಲ್ಲಿದೆ ಸಮಗ್ರ ಮಾ…
❤4
13 Apr 2026, 12:33 UTC≈1,550 views2 reactionsread 29 August 2026 Photo
PUC ಅಂಕಪಟ್ಟಿ ಬೇಕೆ? ಕಾಲೇಜಿಗೆ ಅಲೆಯುವ ಕೆಲಸ ಇಲ್ಲ! ನಿಮ್ಮ ಮೊಬೈಲ್‌ನಲ್ಲೇ ಪಡೆಯಿರಿ
ಬೆಂಗಳೂರು: ಕರ್ನಾಟಕದ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಇದು ನಿಜಕ್ಕೂ ಸಿಹಿ ಸುದ್ದಿ! 2026ರ ಸಾಲಿನ ಪರೀಕ್ಷೆಯ ಫಲಿತಾಂಶ ಈಗಾಗಲೇ ಪ್ರಕಟವಾಗಿದ್ದು, ಇದೀಗ ನಿಮ್ಮ ಅಧಿಕೃತ ಅಂಕಪಟ್ಟಿ (Marks Card) ಪಡೆಯಲು ನೀವು ಕಾಲೇಜಿನ ಮೆಟ್ಟಿಲು ಹತ್ತುವ ಅಗತ್ಯವಿಲ್ಲ. ನಿಮ್ಮ ಜೇಬಿನಲ್ಲಿರುವ ಸ್ಮಾರ್ಟ್‌ಫೋನ್ ಬಳಸಿಯೇ ಕೆಲವೇ ನಿಮಿಷಗಳಲ್ಲಿ ಡಿಜಿಟಲ್ ಅಂಕಪಟ್ಟಿಯನ್ನು ನೀವು ಡೌನ್‌ಲೋಡ್ ಮಾಡಿಕೊಳ್ಳಬಹುದು.
ಹೌದು, ಕರ್ನಾಟಕ ಶಾಲಾ ಪ…
❤2
13 Apr 2026, 05:23 UTC≈1,440 views3 reactionsread 29 August 2026 Photo
ಬಂಪರ್ ಆಫರ್! ವಿಕಾಸ್ ಬ್ಯಾಂಕ್‌ನಲ್ಲಿ 46 ಹುದ್ದೆಗಳ ಭರ್ತಿ: ಫ್ರೆಶರ್ಸ್‌ಗೂ ಅವಕಾಶ! ಇಂದೇ ಅರ್ಜಿ ಹಾಕಿ
ನೀವು ಬ್ಯಾಂಕಿಂಗ್ ಕ್ಷೇತ್ರದಲ್ಲಿ ಭವಿಷ್ಯ ರೂಪಿಸಿಕೊಳ್ಳುವ ಕನಸು ಕಾಣುತ್ತಿದ್ದೀರಾ? ಹಾಗಿದ್ದರೆ ನಿಮಗೊಂದು ಸಿಹಿ ಸುದ್ದಿ! ಪ್ರತಿಷ್ಠಿತ ವಿಕಾಸ್ ಸೌಹಾರ್ದ ಸಹಕಾರಿ ಬ್ಯಾಂಕ್ ನಿಯಮಿತ (Vikas Bank) ಅಭ್ಯರ್ಥಿಗಳಿಗೆ ಸುವರ್ಣ ಅವಕಾಶವನ್ನು ತಂದಿದೆ. 2026ನೇ ಸಾಲಿನ ನೇಮಕಾತಿ ಅಧಿಸೂಚನೆಯನ್ನು ಪ್ರಕಟಿಸಿದ್ದು, ವಿವಿಧ ವಿಭಾಗಗಳಲ್ಲಿ ಖಾಲಿ ಇರುವ 46 ಹುದ್ದೆಗಳನ್ನು ಭರ್ತಿ ಮಾಡಲು ಆನ್‌ಲೈನ್ ಮೂಲಕ ಅರ್ಜಿಗಳನ…
❤3
11 Apr 2026, 05:27 UTC≈1,490 views3 reactionsread 29 August 2026 Photo
education loan : ಅರಿವು ಶೈಕ್ಷಣಿಕ ಸಾಲ ಯೋಜನೆ 2026: ₹5 ಲಕ್ಷದವರೆಗೆ ಕಡಿಮೆ ಬಡ್ಡಿ ಸಾಲ ಕೂಡಲೇ ಅರ್ಜಿ ಸಲ್ಲಿಸಿ
education loan : ಇಂದಿನ ದಿನಗಳಲ್ಲಿ ವೈದ್ಯಕೀಯ (MBBS), ಎಂಜಿನಿಯರಿಂಗ್ (BE) ನಂತಹ ಉನ್ನತ ಶಿಕ್ಷಣ ಪಡೆಯುವುದು ಸಾಮಾನ್ಯದ ಮಾತಲ್ಲ. ಖಾಸಗಿ ಕಾಲೇಜುಗಳ ಫೀಸ್ ಕೇಳಿದರೆ ಸಾಕು, ಎಂತಹ ಶ್ರೀಮಂತರ ಜೇಬಿಗೂ ಕತ್ತರಿ ಬಿದ್ದಂತಾಗುತ್ತದೆ. ಇನ್ನು ಮಧ್ಯಮ ಮತ್ತು ಬಡ ಕುಟುಂಬಗಳ ಪ್ರತಿಭಾವಂತ ವಿದ್ಯಾರ್ಥಿಗಳ ಕಥೆಯಂತೂ ಹೇಳ ತೀರದು. ಹಣದ ಅಭಾವದಿಂದ ಎಷ್ಟೋ ವಿದ್ಯಾರ್ಥಿಗಳು ತಮ್ಮ ಕನಸಿನ ಕೋರ್ಸ್‌ಗಳನ್ನ…
❤3
10 Apr 2026, 07:02 UTC≈1,420 views4 reactionsread 29 August 2026 Photo
BPL ಕಾರ್ಡ್‌ದಾರರಿಗೆ ತಲೆನೋವು! 14 ಲಕ್ಷ ಕಾರ್ಡ್ ದಿಢೀರ್ APLಗೆ ವರ್ಗಾವಣೆ: ನಿಮ್ಮ ಕಾರ್ಡ ಆಗಿದೆಯಾ? ತಕ್ಷಣ ಹೀಗೆ ಚೆಕ್ ಮಾಡಿ
ರಾಜ್ಯ ಸರ್ಕಾರದ ಉಚಿತ ಅಕ್ಕಿ (ಅನ್ನಭಾಗ್ಯ), ಗೃಹಲಕ್ಷ್ಮಿ ಯೋಜನೆಯ 2000 ರೂಪಾಯಿ ಸೇರಿದಂತೆ ಹತ್ತಾರು ಸೌಲಭ್ಯಗಳನ್ನು ಪಡೆಯಲು ‘ಬಿಪಿಎಲ್ (BPL) ಕಾರ್ಡ್’ ಅತ್ಯಗತ್ಯ. ಆದರೆ, ಈಗ ರಾಜ್ಯಾದ್ಯಂತ ಲಕ್ಷಾಂತರ ಬಿಪಿಎಲ್ ಕಾರ್ಡ್‌ದಾರರ ಎದೆಯಲ್ಲಿ ನಡುಕ ಶುರುವಾಗಿದೆ. ಇದಕ್ಕೆ ಕಾರಣ, ರಾಜ್ಯ ಸರ್ಕಾರವು ಅನರ್ಹ ಬಿಪಿಎಲ್ ಕಾರ್ಡ್‌ಗಳ ವಿರುದ್ಧ ಕೈಗೊಂಡಿರುವ ಬೃಹತ್ ಕಾರ್ಯಾಚರಣೆ. ಬರೋಬ್ಬರಿ…
❤4
5 Apr 2026, 06:47 UTC≈2,040 views4 reactionsread 29 August 2026 Photo
ದ್ವಿತೀಯ ಪಿಯುಸಿ ರಿಸಲ್ಟ್ ದಿನಾಂಕದಲ್ಲಿ ದಿಢೀರ್ ಬದಲಾವಣೆ? ವಿದ್ಯಾರ್ಥಿಗಳ ಎದೆಯಲ್ಲಿ ನಡುಕ! ಇಲ್ಲಿದೆ ಲೇಟೆಸ್ಟ್ ಅಪ್ಡೇಟ್
ಬೆಂಗಳೂರು: ಪರೀಕ್ಷೆ ಬರೆದು ಮಜಾ ಮಾಡುತ್ತಿದ್ದ ಪಿಯುಸಿ ವಿದ್ಯಾರ್ಥಿಗಳಿಗೆ ಈಗ ರಿಸಲ್ಟ್ ಟೆನ್ಷನ್ ಶುರುವಾಗಿದೆ. “ಏಪ್ರಿಲ್ ಮೊದಲ ವಾರ ರಿಸಲ್ಟ್ ಬರುತ್ತೆ” ಎಂಬ ಸುದ್ದಿ ಕೇಳಿ ಖುಷಿಯಾಗಿದ್ದವರಿಗೆ ಈಗ ಚುನಾವಣಾ ನೀತಿ ಸಂಹಿತೆ (Code of Conduct) ಶಾಕ್ ನೀಡಿದೆ. ಹೌದು, ನಿಗದಿತ ದಿನಾಂಕದಂದು ಫಲಿತಾಂಶ ಬರುತ್ತಾ ಅಥವಾ ಮುಂದಕ್ಕೆ ಹೋಗುತ್ತಾ? ಈ ಗೊಂದಲಕ್ಕೆ ಇಲ್ಲಿದೆ ಪಕ್ಕಾ ಮಾಹಿತಿ.
…
❤3👍1
Showing the 12 most recent of 20 posts we hold for @vidyamana. View and reaction counts are the latest single reading for each post, not a live figure, and a recent post is still accumulating both. A view count marked ≈ was rounded by Telegram before we ever saw it — t.me prints views in full below 1,000 and to three significant figures above, so ≈1,200,000 means somewhere between 1,150,000 and 1,249,999. Unmarked counts are exact. Text is reproduced from the public post preview and truncated for length.